Sunday, November 22, 2026
HomeBelagaviರಾಜಶೇಖರ ಪಾಟೀಲರಿಗೆ ಮಾತೃ ವಿಯೋಗ

ರಾಜಶೇಖರ ಪಾಟೀಲರಿಗೆ ಮಾತೃ ವಿಯೋಗ

ಬೆಳಗಾವಿ
ಬೆಳಗಾವಿ ಇನ್ ನ್ಯೂಸ್ ಸಂಪಾದಕ ರಾಜಶೇಖರ ಪಾಟೀಲ್ ಅವರ ತಾಯಿ ಶ್ರೀಮತಿ ಸುಶೀಲಾ ಪಾಟೀಲ್ ಅವರು ಭಾನುವಾರ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಬೆಳಗಾವಿಯ ಸದಾಶಿವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸುಶೀಲಾ ಪಾಟೀಲ ಅವರ ನಿಧನಕ್ಕೆ ಮಾಧ್ಯಮ, ಪತ್ರಿಕಾ, ರಾಜಕಾರಣಿಗಳು, ಸಮಾಜ ಸೇವಕರು ಹಾಗೂ ವಿವಿಧ ಸಂಘಟನೆಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

Total Views 14
RELATED ARTICLES

Most Popular

Recent Comments

KNN City News
Home
E-Paper