Monday, November 23, 2026
HomeBelagaviಪಂಚಮಸಾಲಿ ಮೀಸಲಾತಿ‌ ಹೋರಾಟ ರಾಜಕೀಯ ಪ್ರೇರಿತ: ಸ್ಪೋಟಕ ತಿರುವು

ಪಂಚಮಸಾಲಿ ಮೀಸಲಾತಿ‌ ಹೋರಾಟ ರಾಜಕೀಯ ಪ್ರೇರಿತ: ಸ್ಪೋಟಕ ತಿರುವು

 

ಬೆಳಗಾವಿ
ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎನ್ನುವುದು ಸ್ಪಷ್ಟವಾಗಿ ಒಂದೇ ಪಕ್ಷದ ಪರವಾಗಿ ಹೋರಾಟ ಎನ್ನುವುದು ಪಂಚಮಸಾಲಿ ಸಮಾಜದ ನಾಯಕರೇ ಅಸಮಾಧಾನ ಹೊರಹಾಕುತ್ತಿದ್ದಾರೆ‌.
ಪಂಚಮಸಾಲಿ ಸಮಾಜದ ಕೇವಲ ಒಂದು ಪಕ್ಷದ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಈಗ ಸ್ಪೋಟಕ ತಿರುವು ಪಡೆದುಕೊಂಡಿದೆ‌.

Total Views 71
RELATED ARTICLES

Most Popular

Recent Comments

KNN City News
Home
E-Paper