Monday, November 23, 2026
HomeBelagaviಹೋಮ, ಹವನ ಮಾಡಿದರೂ ಮಾಳಮಾರುತಿ ಠಾಣೆಗೆ ತಪ್ಪದ ಕಂಟಕ

ಹೋಮ, ಹವನ ಮಾಡಿದರೂ ಮಾಳಮಾರುತಿ ಠಾಣೆಗೆ ತಪ್ಪದ ಕಂಟಕ

ಬೆಳಗಾವಿ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಕೂಗಳತೆಯ ದೂರದಲ್ಲಿರುವ ಅಶೋಕ ನಗರದ ಹೂವಿನ ಮಾರುಕಟ್ಟೆಯ ಪಕ್ಕದಲ್ಲಿ ಅನಧಿಕೃತವಾಗಿ ಮಾದಕವಸ್ತು ಮಾರಾಟ ಮಾಡುತ್ತಿದ್ದವನ್ನು ಬಂಧಿಸಿ ಆತನಿಂದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ‌.
ಕಳೆದ ನ.28 ರಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಮಾಳಮಾರುತಿ ಪೊಲೀಸರು ಮಾದಕ ವಸ್ತು ಸಾಗಾಟ ಮಾಡುತ್ತಿದ್ದವನ ಹೆಡೆಮುರಿ ಕಟ್ಟಿ 36.16 ಗ್ರಾಮ್ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ‌‌.

Total Views 242
RELATED ARTICLES

Most Popular

Recent Comments

KNN City News
Home
E-Paper