ಕನ್ನಡಮ್ಮ ಸುದ್ದಿ

ಬೆಳಗಾವಿ ಜಿಲ್ಲೆ ಖಾನಾಪೂರ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜಕೀಯ ಮುಖಂಡ ಹಾಗೂ ಉದ್ಯಮಿ ಶ್ರೀ ಇರ್ಫಾನ್ ತಾಳಿಕೋಟಿ ಅವರು ಸಿಟಿಜನ್ 7 ನೇಯ ಕ್ರೀಕೆಟ ಪಂದ್ಯವನ್ನು ಆಯೋಜಿಸಿದ್ದಾರೆ ಪಟ್ಟಣದ ಸರ್ವೋದಯ ಶಾಲೆಯ ಮೈದಾನದಲ್ಲಿ ಡಿಸೆಂಬರ್ 22 ರಂದು ಪಂದ್ಯ ಇರುತ್ತದೆ ತಾಲೂಕಿನ ಎಲ್ಲಾ ಹಳ್ಳಿಯ ಯುವಕರು ಬಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಈ ಪಂದ್ಯದಲ್ಲಿ ತಾಲೂಕಿನ ಯಾವುದೇ ಹಳ್ಳಿಯವರು ಭಾಗವಹಿಸಬಹುದು ಬೆರೆ ತಾಲೂಕಿನವರಿಗೆ ಅವಕಾಶ ಇರುವದಿಲ್ಲಾ ಇರ್ಫಾನ್ ತಾಳಿಕೋಟಿ ಅವರು ತಾಲೂಕಿನ ಯುವಕರು ಬೇಳೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರಿಡಾಪಟುಗಳಾಗಬೇಕು ಎನ್ನುವ ಮಹದಾಸೆಯಿಂದ ಕಳೆದ ಏಳು ವರ್ಷಗಳಿಂದ ಸತತವಾಗಿ ತಾಲೂಕಾ ಮಟ್ಟದ ಪಂದ್ಯವನ್ನ ಆಯೋಜಿಸುತ್ತಾ ಬಂದಿದ್ದಾರೆ
ಮೋದಲನೆ ಬಹುಮಾನ 77.777 ಎರಡನೆ ಬಹುಮಾನ 37.777 ಇರುತ್ತದೆ ಆಸಕ್ತರು ಡಿಸೆಂಬರ್ 15 ರೊಳಗೆ ಪಟ್ಟಣದ ಗೋಕುಲ ಹೋಟೆಲ್ ಪಕ್ಕದಲ್ಲಿರುವ ಝೆರಾಕ್ಸ್ ಅಂಗಡಿಯಲ್ಲಿ ನಿಯಮ ನಿಬಂಧನೆಗಳನ್ನು ತಿಳಿದುಕೊಂಡು ನೊಂದಾಯಿಸಿಕೋಳ್ಳಬೇಕೆಂದು ಹೇಳಿದರು
