Monday, November 23, 2026
HomeBelagaviಹೆಬ್ಬಾಳ್ಕರ್ ‌ನಿವಾಸಕ್ಕೆ ಸಿಐಡಿ ಡಿವೈಎಸ್ಪಿ ಭೇಟಿ

ಹೆಬ್ಬಾಳ್ಕರ್ ‌ನಿವಾಸಕ್ಕೆ ಸಿಐಡಿ ಡಿವೈಎಸ್ಪಿ ಭೇಟಿ

 

 

ಬೆಳಗಾವಿ
ಮಾಜಿ ಸಚಿವ ಸಿ.ಟಿ.ರವಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶುಕ್ರವಾರ ತಮ್ಮ ನಿವಾಸದಲ್ಲಿ ಸಚಿವೆ ಹೆಬ್ಬಾಳ್ಕರ್ ಅವರಿಂದ ಮಾಹಿತಿ ಸಂಗ್ರಹ ಮಾಡಿದರು.
ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ‌.

Total Views 170
RELATED ARTICLES

Most Popular

Recent Comments

KNN City News
Home
E-Paper