Monday, November 23, 2026
HomeBelagaviಬೆಳಗಾವಿಗೆ ಕರಾಳ‌ ಸಂಕ್ರಾಂತಿ ಮತ್ತೊಂದು ಭೀಕರ ಅಪಘಾತ

ಬೆಳಗಾವಿಗೆ ಕರಾಳ‌ ಸಂಕ್ರಾಂತಿ ಮತ್ತೊಂದು ಭೀಕರ ಅಪಘಾತ

ಬೆಳಗಾವಿ
ವೈಭವ ನಗರದ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ರಸ್ತೆ ಅಪಘಾತವಾಗಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Total Views 246
RELATED ARTICLES

Most Popular

Recent Comments

KNN City News
Home
E-Paper