Monday, November 23, 2026
HomeBelagaviಶಾಲೆಗೆ ಬೀಗ ಹಾಕಿರುವ ಬಗ್ಗೆ ಮಾಹಿತಿ ಕೇಳಿದ ಡಿಡಿಪಿಐ ಹಿರೇಮಠ

ಶಾಲೆಗೆ ಬೀಗ ಹಾಕಿರುವ ಬಗ್ಗೆ ಮಾಹಿತಿ ಕೇಳಿದ ಡಿಡಿಪಿಐ ಹಿರೇಮಠ

ಬೆಳಗಾವಿ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿನ ಶಹಾಪುರ ಕಚೇರಿಗಲ್ಲಿ ಶಿಕ್ಷಕರು ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಗೆ ನಂ.8ಕ್ಕೆ ಬೀಗ ಹಾಕಿ ಮಕ್ಕಳಿಗೆ ಸ್ವಯಂ ಘೋಷಿತ ರಜೆ ಘೋಷಣೆ ಮಾಡಿದ ವರದಿ ಪ್ರಕಟಿಸಿದ್ದ ಕನ್ನಡಮ್ಮ ವೆಬ್ ನ್ಯೂಸ್ ನೋಡಿದ ಡಿಸಿಪಿಐ ಲೀಲಾವತಿ ಹಿರೇಮಠ ಬಿಇಓಗೆ ಕಾರಣ ಕೇಳುವಂತೆ ಸೂಚನೆ ನೀಡಿದ್ದಾರೆ.
ಇಲ್ಲಿ‌ನ ಶಿಕ್ಷಕರು ಶಾಲೆಗೆ ಬೀಗ ಹಾಕಿ ಮಕ್ಕಳಿಗೆ ರಜೆ‌ ಕೊಟ್ಟು ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಕುರಿತು ಕನ್ನಡಮ್ಮ ವೆಬ್ ನ್ಯೂಸ್ ವರದಿ ಪ್ರಕಟಿಸುತ್ತಿದ್ದಂತೆ ಡಿಡಿಪಿಐ ಲೀಲಾವತಿ ಹಿರೇಮಠ ಬಿಇಓಗೆ ಮಾಹಿತಿ ತಿಳಿಸುವಂತೆ ಸೂಚಿಸಿದ್ದಾರೆ.

Total Views 103
RELATED ARTICLES

Most Popular

Recent Comments

KNN City News
Home
E-Paper