Thursday, November 19, 2026
HomeBelagaviವಕೀಲನ ಮೇಲೆ ಹಲ್ಲೆ ಮಾಡಿದ್ದು ಯಾರು ಗೊತ್ತಾ ?

ವಕೀಲನ ಮೇಲೆ ಹಲ್ಲೆ ಮಾಡಿದ್ದು ಯಾರು ಗೊತ್ತಾ ?

ಬೆಳಗಾವಿ
ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಬೈಕ್ ಮೇಲೆ ಮನೆಗೆ ಹೊರಟ್ಟಿದ ನ್ಯಾಯವಾದಿ ಸೇರಿದಂತೆ ಇಬ್ಬರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದ್ದು, ಗಾಯಗಳಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನ್ಯಾಯವಾದಿ ರಾಹುಲ್ ಟೆನಗಿ ಹಾಗೂ ನಿಹಾಲ್ ಹೆಗ್ಗನಾಯಕ ಮೇಲೆ ನಗರದ ಹೊರವಲಯದಲ್ಲಿರು ಕಣಬರಗಿಯಲ್ಲಿ ಬೈಕ್ ಮೇಲೆ ಹೊರಟಾಗ ಕ್ಷುಲ್ಲಕ ಕಾರಣಕ್ಕೆ ಕೆಲ ಕಿಡಿಗೇಡಿಗಳಿ
ಕಣಬರಗಿಯ ಬಳಿ ಕಿಡಿಗೇಡಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 279
RELATED ARTICLES

Most Popular

Recent Comments

KNN City News
Home
E-Paper