Monday, November 23, 2026
HomeBelagaviಸುಟ್ಟು ಕರಕಲಾದ ಕಾರ್ಖಾನೆ: ಯಾವುದೇ ಪ್ರಾಣಾಪಾಯವಿಲ್ಲ

ಸುಟ್ಟು ಕರಕಲಾದ ಕಾರ್ಖಾನೆ: ಯಾವುದೇ ಪ್ರಾಣಾಪಾಯವಿಲ್ಲ

ಬೆಳಗಾವಿ
ಇಲ್ಲಿ‌ನ ಭಾಗ್ಯ ನಗರದ ಮೂರನೇ ವೃತ್ತದ ಬಳಿ ಇರುವ ಕಾರ್ಖಾನೆಗೆ ಬೆಂಕಿ ತಗುಲಿದ ಪರಿಣಾಮ ಕಾರ್ಖಾನೆ ಸುಟ್ಟು ಕರಕಲಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಾರ್ಖಾನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ತುಗುಲಿದೆ. ಕಾರ್ಖಾನೆಯ ಸಿಬ್ಬಂದಿಗಳು ಮನೆಗೆ ಹೋದ ವೇಳೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಉದ್ಯಮಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 145
RELATED ARTICLES

Most Popular

Recent Comments

KNN City News
Home
E-Paper