Monday, November 23, 2026
HomeBelagaviಕೊಗನೊಳ್ಳಿ ಟೋಲ್ ಬಳಿ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್

ಕೊಗನೊಳ್ಳಿ ಟೋಲ್ ಬಳಿ ಹೊತ್ತಿ ಉರಿದ ಡಿಸೇಲ್ ಟ್ಯಾಂಕರ್

ನಿಪ್ಪಾಣಿ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್ ನಲ್ಲಿ ಬುಧವಾರ ರಾತ್ರಿ ಡೀಸೆಲ್ ಟ್ಯಾಂಕರ್ ಸಿಡಿದು ಏಕಾಏಕಿ ಬೆಂಕಿ ತಗುಲಿದ ಘಟನೆ ನಡೆದಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಟೋಲ್ ನಲ್ಲಿ ಲಾರಿ ಪಾಸ್ ಆಗುವ ವೇಳೆ ಡಿಸೇಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಹೊತ್ತಿಕೊಂಡ ಬೆಂಕಿ ತಗುಲಿದೆ ಹಣ ಸಂಗ್ರಹ ಮಾಡುವ ಎರಡು ಕ್ಯಾಬಿನ್ ಗೆ ಆವರಿಸಿಕೊಂಡ ಬೆಂಕಿ ಆವರಿಸಿಕೊಂಡ ಅಪಾರ ಪ್ರಮಾಣದ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.
ಬೆಂಕಿ ಆವರಿಸುತ್ತಿದ್ದಂತೆ ಕೂಡಲೇ ಸ್ಥಳದಿಂದ ಓಡಿ ಹೋದ ಲಾರಿ ಚಾಲಕ ಮತ್ತು ಟೋಲ್ ಸಿಬ್ಬಂದಿ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನಿಪ್ಪಾಣಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Total Views 13
RELATED ARTICLES

Most Popular

Recent Comments

KNN City News
Home
E-Paper