Monday, November 23, 2026
HomeBelagaviRCB ಪೈನಲ್ ಗೆದ್ದರೇ.. ಸಾರ್ವತ್ರಿಕ ರಜೆ ಘೋಷಣೆ ಮಾಡಿ: ಸಿಎಂಗೆ ಪತ್ರ ಬರೆದ ಅಭಿಮಾನಿ

RCB ಪೈನಲ್ ಗೆದ್ದರೇ.. ಸಾರ್ವತ್ರಿಕ ರಜೆ ಘೋಷಣೆ ಮಾಡಿ: ಸಿಎಂಗೆ ಪತ್ರ ಬರೆದ ಅಭಿಮಾನಿ

ಬೆಳಗಾವಿ
18ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಅದ್ಬುತ ಪ್ರದರ್ಶ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಫೈನಲ್ ನಲ್ಲಿ ಕಪ್ ಗೆದ್ದರೇ, ಆರ್ ಸಿಬಿ ಹಬ್ಬ ಎಂದು ಘೋಷಣೆ ಮಾಡಬೇಕು ಹಾಗೂ ಒಂದು ದಿನ ರಜೆ ಘೋಷಣೆ ಮಾಡಿ ಎಂದು ಬೆಳಗಾವಿಯ ಅಭಿಮಾನಯೋರ್ವ ಸಿಎಂಗೆ ಮನವಿ ಮಾಡಿರುವ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕನಿಂದ ಸಿಎಂಗೆ ಪತ್ರ ಬರೆದಿದ್ದಾನೆ. ರಾಜ್ಯೋತ್ಸವ ರೀತಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾನೆ‌.
ಆರ್ ಸಿಬಿ ಫೈನಲ್ ಗೆದ್ದರೇ, ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ಅವಕಾಶ ವ್ಯವಸ್ಥೆ ಮಾಡಿಕೊಡಬೇಕು. ಆರ್‌ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು. ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಸರ್ಕಾರಕ್ಕೆ ಆರ್‌ಸಿಬಿ ಅಭಿಮಾನಿ ವಿಶೇಷ ಮನವಿ ಮಾಡಿದ್ದಾರೆ.

Total Views 262
RELATED ARTICLES

Most Popular

Recent Comments

KNN City News
Home
E-Paper