Monday, November 23, 2026
HomeBelagaviವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸ್ಥಳದಲ್ಲೇ ಸಾವು

ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸ್ಥಳದಲ್ಲೇ ಸಾವು

ಬೆಳಗಾವಿ
ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ರಾಹುಲ್ ಪಾಟೀಲ್(30) ಮೃತ ಪಟ್ಟ ಘಟನೆ ಬೆಳಗಾವಿಯ ಯಳ್ಳೂರು ಗ್ರಾಮದ ನಡೆದಿದೆ.
ಐಪಿ ರೀಡಿಂಗ್ ತರಲು ಹೋಗಿದ್ದ ರಾಹುಲ್ ಟಿಪಿ ಬಾಕ್ಸ್ ನಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಳೆದ ಆರು ತಿಂಗಳ ಹಿಂದಷ್ಟೆ ತಂದೆಯಾದ ಖುಷಿಯಲ್ಲಿದ್ದ ರಾಹುಲ್‌. ಐಪಿ ರೀಡಿಂಗ್ ಉಸ್ತುವಾರಿ ನಿರ್ಲಕ್ಷದಿಂದಲೇ ಸಾವಾಗಿರುವ ಆರೋಪ ಕುಟುಂಬಸ್ಥರು ಮಾಡಿದ್ದಾರೆ.
ಐಪಿ ಸೆಟ್ ಉಸ್ತುವಾರಿ ಮೇಲೆ ಕೇಸ್ ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 96
RELATED ARTICLES

Most Popular

Recent Comments

KNN City News
Home
E-Paper