Monday, November 23, 2026
HomeHubli-Dharwadಹುಬ್ಬಳ್ಳಿ: 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಹುಬ್ಬಳ್ಳಿ: 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

 

ಹುಬ್ಬಳ್ಳಿ, ಜು 10, 2025:* ಕಾರವಾರ ರಸ್ತೆಯ ಎಸ್.ಆರ್.ಎಸ್ 220/110/33/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಜು 12 ರಂದು ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಅಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಇಎಸ್‌ಐ ಆಸ್ಪತ್ರೆ, ಮಾರುತಿ ನಗರ, ಹೆಗ್ಗೇರಿ, ಸಿದ್ದಾರೂಢ ನಗರ, ಕೋಟಿಲಿಂಗ ನಗರ, ವಾಸವಿ ನಗರ, ಸ್ಮಶಾನ ಗಟ್ಟಿ ರೋಡ ಹೆಗ್ಗೇರಿ, ಸನ್ಮಾನ ಕಾಲೋನಿ, ವಿಮಲೇಶ್ವರ ನಗರ, ಕೆ.ಇ.ಬಿ ಕಾಲೋನಿ, ಸರ್ವಿಸ್‌ ರೋಡ, ನೇಕಾರ ನಗರ, ಕೃಷ್ಣಾಪೂರ ಓಣಿ,ಇಂಡಿ ಪಂಪ್‌ ಪೊಲೀಸ್ ಠಾಣೆ, ಶರಾವತಿ ನಗರ, ನಾವಳ್ಳಿ ಪ್ಲಾಟ್, ಬಸವೇಶ್ವರ ಸರ್ಕಲ್, ಸಂತೋಷ ನಗರ, ಗಣೇಶ ಕಾಲೋನಿ, ರೇಣುಕಾ ಕಾಲೋನಿ, ಧಾರವಾಡ ಪ್ಲಾಟ್‌, ಗಿರಿಯಾಲ ರಸ್ತೆ, ಕಲ್ಯಾಣ ನಗರ, ಕಾರವಾರ ರಸ್ತೆ, ಕೆಂಪಗೇರಿ, ಕೈಗಾರಿಕಾ ಪ್ರದೇಶ, ಪ್ರಕಾಶ ಮೇಟಲ್ಸ್, ಇರ್ಫಾನ್ ಐಸ್ ಫ್ಯಾಕ್ಟರಿ, ಕಾರವಾರ ರಸ್ತೆ, ಬಾನತಿಕಟ್ಟಿ, ಹಿರೇಪೇಟ್, ಸದಾಶಿವನಗರ, ಸದರಸೋಫಾ, ಬ್ಯಾಹಟ್ಟಿ ಪ್ಲಾಟ್‌, ಅಕ್ಕಿಪೇಟ,ಇಸ್ಲಾಂಪುರ, ಇಬ್ರಾಹಿಂಪುರ, ಟಿಪ್ಪುನಗರ, ಅಲ್ತಾಫನಗರ, ಚನ್ನಪೇಟ, ಗೋಸಿಯಾನಗರ, ಅಂಚಟಗೇರಿ, ಗಿರಿಯಾಲ, ಕಲಘಟಗಿ IP ಫೀಡರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

Total Views 34
RELATED ARTICLES

Most Popular

Recent Comments

KNN City News
Home
E-Paper