Monday, November 23, 2026
HomeBelagaviಆರ್ ಸಿ ವರ್ಗಾವಣೆ ರದ್ದು

ಆರ್ ಸಿ ವರ್ಗಾವಣೆ ರದ್ದು

ಬೆಳಗಾವಿ
ಪಾಲಿಕೆಯ ಮೇಯರ್ ಸೇರಿದಂತೆ ಓರ್ವ ಸದಸ್ಯನನ್ನು ಅನರ್ಹ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ವರ್ಗಾವಣೆ ರದ್ದು ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಮುಂದು ವರೆಸಿದೆ.
ಕೆಲ ರಾಜಕೀಯ ಹಿತಾಸಕ್ತಿಗಳು ಪ್ರಾದೇಶಿಕ ಆಯುಕ್ತರನ್ನು ವರ್ಗಾವಣೆ ಮಾಡಿಸುವ ಹುನ್ನಾರ ನಡೆಸಿದ್ದರು. ಅದು ವಿಫಲವಾಗಿದೆ. ಈಗ ಪ್ರಾದೇಶಿಕ ಆಯುಕ್ತ ಶೆಟ್ಟಣ್ಣವರ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಮುಂದುವರೆಯುತ್ತಾರೆ.

Total Views 36
RELATED ARTICLES

Most Popular

Recent Comments

KNN City News
Home
E-Paper