Monday, November 23, 2026
HomeBelagaviಬಾಲ್ಯ ವಿವಾಹ ಮಾಡಿಸಿದ ಐಪಿಎಸ್ ಅಧಿಕಾರಿಗೆ ಕಂಟಕ..!

ಬಾಲ್ಯ ವಿವಾಹ ಮಾಡಿಸಿದ ಐಪಿಎಸ್ ಅಧಿಕಾರಿಗೆ ಕಂಟಕ..!

ಬೆಳಗಾವಿ
ಅಪ್ರಾಪ್ತ ಬಾಲಕಿ ಎಂದು ತಿಳಿದಿದ್ದರೂ ಸ್ವತಃ ಮುಂದೆ ನಿಂತು ಆಕೆಗೆ ಮದುವೆ ಮಾಡಿಸಿದ್ದ ಐಪಿಎಸ್ ಅಧಿಕಾರಿ ಗಡಾದಿ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ರವೀಂದ್ರ ಗಡಾದಿ ಸೇರಿ ಒಟ್ಟು ಎಂಟು ಜನರ ವಿರುದ್ಧ ಬಾಲ್ಯ ವಿವಾಹ ಮಾಡಿರುವ ಆರೋಪ ಮೇಲೆ ಚಾರ್ಜ್ ಶೀಟ್ ದಾಖಲಾಗಿದೆ.
ಅಪ್ರಾಪ್ತ ಬಾಲಕಿಗೆ ಬಾಲ್ಯ ವಿವಾಹ ಮಾಡಿಸಿದ್ದ ಆರೋಪದ ಕುರಿತು ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ‌ ಪಟ್ಟಿ ಸಲ್ಲಿಕೆಯಾಗಿದೆ.

Total Views 434
RELATED ARTICLES

Most Popular

Recent Comments

KNN City News
Home
E-Paper