Monday, November 23, 2026
HomeBelagaviಚಿದಾನಂದ ಮಠಪತಿ ನಿಧನ

ಚಿದಾನಂದ ಮಠಪತಿ ನಿಧನ

ಅಥಣಿ
ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಜಂಗಮ ಸಮಾಜದ ಹಿರಿಯರಾದ ಚಿದಾನಂದ ಮಠಪತಿ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು, ಬಳಗ ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ ಸ್ವಗ್ರಾಮದ ತೋಟದಲ್ಲಿ ನೆರವೇರಿತು.

 

Total Views 95
RELATED ARTICLES

Most Popular

Recent Comments

KNN City News
Home
E-Paper