Monday, November 23, 2026
HomeBelagaviಅಜೆಯವಾಗಿ ಏಷ್ಯಾ ಕಪ್ ಗೆದ್ದ ಭಾರತ ತಂಡ

ಅಜೆಯವಾಗಿ ಏಷ್ಯಾ ಕಪ್ ಗೆದ್ದ ಭಾರತ ತಂಡ

  • ದುಬೈ
    ಇಂದು ನಡೆದ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅತ್ಯಂತ ರೋಚಕ ಪಂದ್ಯ ನಡೆಯಿತು. ಜಿದ್ದಾಜಿದ್ದಿನ ಕದನದಲ್ಲಿ ತಿಲಕ್ ವರ್ಮಾ ಅವರ ಅದ್ಭುತ ಆಟದಿಂದ ಟಿಂ ಇಂಡಿಯಾ ಚಾಂಪಿಯನ್ ಆಯಿತು.

Total Views 24
RELATED ARTICLES

Most Popular

Recent Comments

KNN City News
Home
E-Paper