RCM ನ 25ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ ನಡೆದಿರುವ ದೇಶಾದ್ಯಂತ ನಡೆಯುತ್ತಿರುವ ರೂಪಾಂತರಣ ಯಾತ್ರೆ ಒಟ್ಟು 100 ದಿನಗಳ ಪ್ರಯಾಣವಾಗಿದ್ದು, 17,000 ಕಿಲೋಮೀಟರ್, 75 ನಗರಗಳು ಮತ್ತು 25 ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿದೆ. ರೂಪಾಂತರಣ ಯಾತ್ರೆಯ ಆಚರಣೆಯ ದೀರ್ಘ ಪ್ರಯಾಣ ಒಂದು ಪ್ರಮುಖ ಹಂತ ಮಾತ್ರವಾಗಿದೆ. ಈ 17,000 ಕಿಲೋಮೀಟರ್ ಉದ್ದದ ಪ್ರಯಾಣದಲ್ಲಿ ಪ್ರತಿಯೊಬ್ಬ ಮಹಿಳೆಗೂ ಗೌರವ, ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕುವ ಅವಕಾಶ ನೀಡುವ ಸಂಕಲ್ಪಕ್ಕೆ ನಾವು ಬದ್ಧರಾಗಿದ್ದೇವೆ, ಪುರುಷರೊಂದಿಗೆ ಸಮಾನವಾಗಿ ಮಹಿಳೆಯರೂ ಹೊಸ ಭಾರತದ ನಿರ್ಮಾಣದಲ್ಲಿ ಸಮಾನವಾಗಿ ಪಾತ್ರವಹಿಸಬಹುದಾದಂತೆ ಮಾಡುವ ಸಂಕಲ್ಪ ” ಎಂದು
RCM ಸಂಸ್ಥೆ 25 ವರ್ಷಗಳ ಸೇವೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿರುವ ರೂಪಾಂತರಣ ಯಾತ್ರೆಯು ಹುಬ್ಬಳ್ಳಿಗೆ ತಲುಪಿದ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಚರಣೆ ಈ ದೀರ್ಘ ಪ್ರಯಾಣದ ಒಂದು ಪ್ರಮುಖ ಹಂತ ಮಾತ್ರವಾಗಿದೆ. ಈ 17,000 ಕಿಲೋಮೀಟರ್ ಉದ್ದದ ಪ್ರಯಾಣದಲ್ಲಿ ಮುಂದಕ್ಕೆ ಸಾಗುತ್ತಾ, ಪ್ರತಿಯೊಬ್ಬ ಮಹಿಳೆಗೂ ಗೌರವ, ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕುವ ಅವಕಾಶ ನೀಡುವ ಸಂಕಲ್ಪಕ್ಕೆ ನಾವು ಬದ್ಧರಾಗಿದ್ದೇವೆ, ಪುರುಷರೊಂದಿಗೆ ಸಮಾನವಾಗಿ ಮಹಿಳೆಯರೂ ಹೊಸ ಭಾರತದ ನಿರ್ಮಾಣದಲ್ಲಿ ಸಮಾನವಾಗಿ ಪಾತ್ರವಹಿಸಬಹುದಾದಂತೆ ಮಾಡುವ ಸಂಕಲ್ಪ ಹೊಂದಿದ್ದು.
ಇತ್ತೀಚೆಗೆ ಬಿಡುಗಡೆಗೊಂಡ “ಮನಸಾ ವಾಚಾ ಕರ್ಮಣಾ – ಏಕ ಕರ್ಮಯೋಗಿಯ ಜೀವನಿ” ಎಂಬ ಪುಸ್ತಕವು RCM ಸಂಸ್ಥಾಪಕ ತಿಲೋಕಚಂದ್ ಛಾಬ್ರಾ ಅವರ ಜೀವನವನ್ನು ಆಧರಿಸಿದ್ದು, ಈ ಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಪುಸ್ತಕವು ಅವರ ಕರ್ಮಯೋಗಿಯಾಗಿ ಮಾಡಿದ ಜೀವನಯಾನವನ್ನು ಅನಾವರಣಗೊಳಿಸುತ್ತದೆ, ಅವರ ಮೂಲ್ಯಗಳು ಹಾಗೂ ಅವರ ಚಿಂತೆ ಮತ್ತು ಕರ್ಮಗಳಿಂದ ಲಕ್ಷಾಂತರ ಜನರ ಜೀವನದ ಮೇಲೆ ಉಂಟಾದ ಪರಿವರ್ತನೆಯುಳ್ಳ ಪ್ರಭಾವವನ್ನು ತೋರಿಸುತ್ತದೆ. ಅವರು ರೂಪಾಂತರಣ ಯಾತ್ರೆ ಅಂಗವಾಗಿ ಆಯೋಜಿಸಿದ್ದ
ಪತ್ರಿಕಾ ಗೋಷ್ಠಿಯಲ್ಲಿ RCM ಅಸೋಸಿಯೇಟ್ ಸಂಜಯ್ ಕಾಂಬಳೆ, ಚೇತನ R ಮುಂತಾದವರು ಉಪಸ್ತಿತರಿದ್ದರು.
***************
