Monday, November 23, 2026
HomeBelagaviಉಸಿರುಗಟ್ಟಿ ಮೃತಪಟ್ಟ ಯುವಕರ ಮೃತದೇಹ ಶವಾಗಾರಕ್ಕೆ ಶಿಫ್ಟ್ ಮಾಡಿದ ಪೊಲೀಸರು

ಉಸಿರುಗಟ್ಟಿ ಮೃತಪಟ್ಟ ಯುವಕರ ಮೃತದೇಹ ಶವಾಗಾರಕ್ಕೆ ಶಿಫ್ಟ್ ಮಾಡಿದ ಪೊಲೀಸರು

ಬೆಳಗಾವಿ
ಉಸಿರುಗಟ್ಟಿ ಮನೆಯಲ್ಲಿ ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯವಕರ ಮೃತದೇಹವನ್ನು ಮಂಗಳವಾರ ಪೊಲೀಸರು ಶವಾಗಾರಕ್ಕೆ ಶಿಪ್ಟ್ ಮಾಡಿದರು.
ಸ್ಥಳ ಪಂಚನಾಮೆ ಬಳಿಕ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶವ ಸ್ಥಳಾಂತರಿಸಿ ಇಂದು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿ ಶವಸಂಸ್ಕಾರ ನಡೆಸುವ ಸಾಧ್ಯತೆ ಇದೆ. ಮನೆಯಲ್ಲಿದ್ದ ಬೂದಿಯ ಸ್ಯಾಂಪಲ್ ನ್ನು ಪೊಲೀಸರು ತೆಗೆದುಕೊಂಡು ಹೋದರು. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Total Views 232
RELATED ARTICLES

Most Popular

Recent Comments

KNN City News
Home
E-Paper