Monday, November 23, 2026
HomeBelagaviನ್ಯೂಸ್ 18 ಕನ್ನಡದ ಹಬ್ಬದ ನೊಂದಣಿಗೆ ಆಹ್ವಾನ

ನ್ಯೂಸ್ 18 ಕನ್ನಡದ ಹಬ್ಬದ ನೊಂದಣಿಗೆ ಆಹ್ವಾನ

ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ *ಕರುನಾಡ ಹಬ್ಬ* ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಯೋಜನೆ ಮಾಡಿರುವ ಕನ್ನಡ ಹಬ್ಬದಲ್ಲಿ ಮನೋರಂಜನೆಯ ಜೊತೆಗೆ ವೈವಿಧ್ಯಮಯ ತಿಂಡಿ, ತಿನಿಸು ಒಂದೇ ಸೂರಿನಡಿ ಸಿಗಲಿದೆ. ಹೆಸರಾಂತ ಕಲಾವಿದರು ಕರುನಾಡ ಹಬ್ಬದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ನೀವು ಬನ್ನಿ ನಿಮ್ಮ ಕುಟುಂಬಸ್ಥರು ಸ್ನೇಹಿತರನ್ನು ಕರೆ ತಂದು ಕನ್ನಡ ಹಬ್ಬ ಯಶಸ್ವಿಗೊಳಿಸಿ.

ಕರುನಾಡ ಹಬ್ಬದ ಭಾಗವಾಗಿ
*ನಾಡಗೀತೆ ಗಾಯನ*
*ಅಡಿಗೆ ಸ್ಪರ್ಧೆ*
*ಭಜನೆ ಸ್ಪರ್ಧೆ ಆಯೋಜನೆ*

ಆಸಕ್ತರು ಇಂದೇ ನೋಂದಾವಣೆ ಮಾಡಲು ಕೋರಿಕೆ

Total Views 71
RELATED ARTICLES

Most Popular

Recent Comments

KNN City News
Home
E-Paper