Monday, November 23, 2026
HomeBelagaviಸಬ್ ರೆಜಿಸ್ಟರ್ ಕಚೇರಿಗೆ ಇಲ್ಲಾ ಲಗಾಮ್: ದೇಸಾಯಿ ಬಂಧನ: ಇವನ ಹಿಂದೆ ಇದ್ದವರ ಮೇಲೂ ತನಿಖೆ...

ಸಬ್ ರೆಜಿಸ್ಟರ್ ಕಚೇರಿಗೆ ಇಲ್ಲಾ ಲಗಾಮ್: ದೇಸಾಯಿ ಬಂಧನ: ಇವನ ಹಿಂದೆ ಇದ್ದವರ ಮೇಲೂ ತನಿಖೆ ನಡೆಯಲಿ

 

ಬೆಳಗಾವಿ
ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಾನೇ ಆಸ್ತಿಯ ಮೂಲ ಮಾಲೀಕ ಎಂದು ನಕಲಿ ದಾಖಲೆ ಸೃಷ್ಟಿಸಿ, ಮತ್ತೊಬ್ಬರ ಆಸ್ತಿಯನ್ನು ಮಾರಾಟ ಮಾಡಿದ ಆರೋಪದಡಿ ಪೀರಣವಾಡಿಯ ಲಕ್ಷಣ ದೇಸಾಯಿ (62)ಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 2025ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಆರೋಪಿ ನಕಲಿ ಗುರುತಿನೊಂದಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ದೂರುದಾರರುಗೆ ವಂಚನೆ ಎಸಗಿರುವುದು ದೃಢಪಟ್ಟಿದೆ. ಈ ಹಿ‌ನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

 

Total Views 151
RELATED ARTICLES

Most Popular

Recent Comments

KNN City News
Home
E-Paper