Monday, November 23, 2026
HomeBelagaviಇಮಾಮಸಾಬ್ ಹಝರತಸಾಬ್ ಮುಲ್ಲಾ ನಿಧನ

ಇಮಾಮಸಾಬ್ ಹಝರತಸಾಬ್ ಮುಲ್ಲಾ ನಿಧನ

 

 

ಬೆಳಗಾವಿ
ಅಝಮ್ ನಗರ 5ನೇ ಕ್ರಾಸನ ರಹಿವಾಸಿ ಇಮಾಮಸಾಬ್ ಹಝರತಸಾಬ್ ಮುಲ್ಲಾ (74) ಭಾನುವಾರ ಬೆಳಗಿನ ಜಾವ ನಿಧನರಾದರು.
ಮೃತರು ಸಹೋದರ, ಸಹೋದರಿ, ಪತ್ನಿ, ನಾಲ್ವರು ಸುಪುತ್ರರು, ಸೊಸೆಯಂದಿರು,ಓರ್ವ ಸುಪುತ್ರಿ, ಅಳಿಯ, ಮೊಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಇನ್ ನ್ಯೂಸ್ ಸುಭಾನಿ ಮುಲ್ಲಾ ಅವರ ತಂದೆಯಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯೂ ಭಾನುವಾರ ಮಧ್ಯಾಹ್ನ 2 ಘಂಟೆಗೆ ಅಂಜುಮನ್ ಕಬ್ರಸ್ಥಾನಿನಲ್ಲಿ ನಡೆಯಲಿದೆ.

Total Views 63
RELATED ARTICLES

Most Popular

Recent Comments

KNN City News
Home
E-Paper