Monday, November 23, 2026
HomeBelagaviಮಾಂಜಾ ದಾರಕ್ಕೆ ಬಲಿಯಾದ ಬೈಕ್ ಸವಾರ

ಮಾಂಜಾ ದಾರಕ್ಕೆ ಬಲಿಯಾದ ಬೈಕ್ ಸವಾರ

ಬೆಳಗಾವಿ
ಗಾಳಿಪಟದ ಮಾಂಜಾ ದಾರದಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಲ್ಲಿನ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿಯ ಬಳಿ ಗುರುವಾರ ನಡೆದಿದೆ.
ಬೆಳಗಾವಿ ಮಹಾಂತೇಶ ನಗರದ ದೃವಾ ಕರ್ಜಗಿ (19) ಮೃತಪಟ್ಟ ವ್ಯಕ್ತಿ. ಮಾಂಜಾ ದಾರ ನಿಷೇಧ ಇದ್ದರೂ ಮಾರುಕಟ್ಟೆಯಲ್ಲಿ ಮಾಂಜಾ ಮಾರಾಟ ಮಾಡುತ್ತಿದ್ದಾರೆ. ಮಾಂಜಾ ದಾರ ಸಿಲುಕಿದ್ದರಿಂದಲೇ ಬೈಕ್ ಮೇಲೆಯೇ ಯುವಕ ಮೃತಪಟ್ಟಿದ್ದಾನೆ. ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 805
RELATED ARTICLES

Most Popular

Recent Comments

KNN City News
Home
E-Paper