Monday, November 23, 2026
HomeBelagaviತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮೂಡಲಗಿ
ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಪಟ್ಟಣದ ಆರೋಗ್ಯ ಆಧಾರ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ನಡೆದಿದೆ.
ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಪೂಜಾ ಕಾಲತಿಪ್ಪಿ ಎಂಬುವರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಗಂಡು ಒಂದು ಹೆಣ್ಣು ಈ ಮೂರು ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂದು ಅವುಗಳನ್ನು ಪರೀಕ್ಷಿಸಿದ ಮಕ್ಕಳು ತಜ್ಞ ಮಹಾಂತೇಶ ಕಡಾಡಿ ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರಾದ ಮಯೂರಿ ಕಡಾಡಿ, ವಿಜಯ್ ಬೆನಕಟ್ಟಿ, ಬಸವರಾಜ್ ಹೊನ್ನಾ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.

Total Views 110
RELATED ARTICLES

Most Popular

Recent Comments

KNN City News
Home
E-Paper