Monday, November 23, 2026
HomeBelagaviಬೆಳಗಾವಿ: ಅಧಿವೇಶನಕ್ಕೆ‌‌‌ ಬಂದ‌‌ ಪೊಲೀಸರಿಗೆ ಗುಣಮಟ್ಟ ಊಟ

ಬೆಳಗಾವಿ: ಅಧಿವೇಶನಕ್ಕೆ‌‌‌ ಬಂದ‌‌ ಪೊಲೀಸರಿಗೆ ಗುಣಮಟ್ಟ ಊಟ

ಬೆಳಗಾವಿ
ಬೆಳಗಾವಿ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಘಟಕಗಳಿಂದ ಬಂದೋಬಸ್ತ್ ಕರ್ತವ್ಯಕ್ಕೆ ಆಗಮಿಸಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಲ್ಪಿಸಿರುವ ವಸತಿ ಮತ್ತು ಊಟದ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಸಿಬ್ಬಂದಿಗಳಿಗೆ ಊಟ ಬಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಎಡಿಜಿಪಿ ಆರ್.ಹಿತೇಂದ್ರ, ಐಜಿಪಿ ಸಂದೀಪ್ ಪಾಟೀಲ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಕೆಎಸ್ ಆರ್ ಪಿ ಐಜಿಪಿ ಸಂಜೀವ್ ಪಾಟೀಲ್ ಮುಂತಾದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Total Views 94
RELATED ARTICLES

Most Popular

Recent Comments

KNN City News
Home
E-Paper