
ಬೆಳಗಾವಿ
ಉದ್ಯಬಾಗ ಸಿಪಿಐ ಕಚೇರಿಯಲ್ಲಿಯೇ ಪೊಲೀಸ್ ಪೇದೆಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ರುದ್ಯರೇಶ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡ ಘಟನೆ ಸದ್ದು ಇರುವಾಗಲೇ ಉದ್ಯಮಬಾಗದಲ್ಲಿ ಪೊಲೀಸ್ ಪೇದೆ ಮುದುಕಪ್ಪ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
