Monday, November 23, 2026
HomeBelagaviಅನ್ಮೋಡದಲ್ಲಿ ಭೀಕರ ರಸ್ತೆ ಅಪಘಾತ: ಓರ್ವನ ಸಾವು

ಅನ್ಮೋಡದಲ್ಲಿ ಭೀಕರ ರಸ್ತೆ ಅಪಘಾತ: ಓರ್ವನ ಸಾವು

ಅನ್ಮೋಡ್

ಟಾಟಾ ಏಸ್ ಮತ್ತು ಟ್ರಕ್ ನಡುವೆ ಅನ್ಮೋಡದಲ್ಲಿ ರಸ್ತೆ ಅಪಘಾತದಲ್ಲಿ ಓರ್ವ, ಮೃತಪಟ್ಟಿದ್ದು ಹಲವಾರು ಜನರು ಗಾಯಗೊಂಡ ಘಟನೆ ಶನಿವಾರ ನಡಿದೆ.
ಗೋವಾ ದಿಂದ ಅನ್ಮೋಡಗೆ ಬರುತ್ತಿದ್ದ ಟ್ರಕ್ ಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದರಲ್ಲಿ ಓರ್ವ ಮೃತಪಟ್ಟಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ‌.

Total Views 106
RELATED ARTICLES

Most Popular

Recent Comments

KNN City News
Home
E-Paper