Monday, November 23, 2026
HomeBelagaviತಹಶೀಲ್ದಾರ ಮನೆ ಸೇರಿ ಐದು ಕಡೆ ದಾಳಿ

ತಹಶೀಲ್ದಾರ ಮನೆ ಸೇರಿ ಐದು ಕಡೆ ದಾಳಿ

ಕನ್ನಡಮ್ಮ ಸುದ್ದಿ

ಖಾನಾಪುರ: ರಾಜ್ಯಾದ್ಯಂತ ಬೆಳ್ಳಂಬೆಳಿಗ್ಗೆ ನಾನಾ ಭ್ರಷ್ಟ ಅಧಿಕಾರಿಗಳ ಮನೆ,ಕಚೇರಿ ಮೇಲೆ ಲೋಕಾ ದಾಳಿ ನಡೆಸಿದ್ದು ಅದರಂತೆ ಖಾನಾಪುರ ತಹಶಿಲ್ದಾರ ಪ್ರಕಾಶ ಗಾಯಕ್ವಾಡ ಅವರ ಬೆಳಗಾವಿಯ ಗಣೇಶಪುರದ ನಿವಾಸ,ಖಾನಾಪುರ ಕಚೇರಿ ಹಾಗೂ ಈ ಹಿಂದೆ ಸೇವೆ ಸಲ್ಲಿಸಿದ್ದ ನಿಪ್ಪಾಣಿಯ ಕೆಲ ಆಪ್ತರ ಮನೆಗಳ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

Total Views 170
RELATED ARTICLES

Most Popular

Recent Comments

KNN City News
Home
E-Paper