Monday, November 23, 2026
HomeBelagaviಅಣ್ಣನ‌ ಮಗನಿಂದ ಚಾಕು ಇರಿತ: ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟ ಅನಿಲ್

ಅಣ್ಣನ‌ ಮಗನಿಂದ ಚಾಕು ಇರಿತ: ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟ ಅನಿಲ್

ಬೆಳಗಾವಿ
ಬೆಳಗಾವಿ ನಗರದ ರವಿವಾರ ಪೇಟೆಯ ಪಾಟೀಲ್ ಮಾಳದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಮೃತಪಟ್ಟಿದ್ದಾನೆ.
ಅನಿಲ್ ದಾಮಣೆಕರ್ (43) ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ‌ಚಿಕಿತ್ಸೆ ಪಡೆಯುತ್ತಿದ್ದ ತಡರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಜಾಗ ವಿಚಾರದಲ್ಲಿ ಅಣ್ಣನ ಮಗನಿಂದ ಹಲ್ಲೆ ಮಾಡಿ ಚಾಕು ಹಾಕಿದ್ದ. ಅನಿಲ್ ಅಣ್ಣನ ಮಗನಿಗಾಗಿ ಪೊಲೀಸರು ಬಲೆ‌ ಬೀಸಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 208
RELATED ARTICLES

Most Popular

Recent Comments

KNN City News
Home
E-Paper