Monday, November 23, 2026
HomeBelagaviಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಪಾಲಿಕೆ ಸದಸ್ಯರ ಆಕ್ರೋಶ

ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಪಾಲಿಕೆ ಸದಸ್ಯರ ಆಕ್ರೋಶ

ಬೆಳಗಾವಿ

ಬೇಸಿಗೆ ಕಾಲ ಆರಂಭವಾಗಿದೆ. ನೀರಿನ ಸಮಸ್ಯೆ ಉದ್ಬವವಾಗಿದ್ದು ಎಲ್ ಆ್ಯಂಡ್ ಟಿ ಕಂಪನಿಯಿಂದ ಅವರೇ ಸಭೆಗೆ ಬಾರದೆ ಇರುವುದಕ್ಕೆ ಪಾಲಿಕೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಕರೆಯಲಾದ ನೀರಿನ ಸಮಸ್ಯೆಯ ಕುರಿತು ಸಭೆಯಲ್ಲಿ ಪಾಲಿಕೆ ಸದಸ್ಯರು ಎಲ್ ಆ್ಯಂಡ್ ಟಿ ಕಂಪನಿಯ ವಿರುದ್ಧ ಹರಿಹಾಯ್ದರು.

 

Total Views 86
RELATED ARTICLES

Most Popular

Recent Comments

KNN City News
Home
E-Paper