Monday, November 23, 2026
HomeBelagaviಧರ್ಮವೀರ ಸಂಭಾಜಿ ಪುತ್ಥಳಿಗೆ ಸೆಲ್ಯುಟ್ ಹೊಡೆದ ಶ್ವಾನ

ಧರ್ಮವೀರ ಸಂಭಾಜಿ ಪುತ್ಥಳಿಗೆ ಸೆಲ್ಯುಟ್ ಹೊಡೆದ ಶ್ವಾನ

ಬೆಳಗಾವಿ
ಧರ್ಮವೀರ ಸಂಭಾಜಿ ಮಹಾರಾಜರ ಬಲಿದಾನದ ದಿನದ ಅಂಗವಾಗಿ ಆಚರಿಸಲಾಗುತ್ತಿರುವ ಹುತಾತ್ಮ ದಿನಾಚಾರಣೆಯಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿಗೆ ಶ್ವಾನ ಒಂದು ಸೆಲ್ಯುಟ್ ಹೊಡೆದು ಹುಬ್ಬೇರಿಸುವಂತೆ ಮಾಡಿತ್ತು.
ಶನಿವಾರ ಬೆಳಗಾವಿಯಲ್ಲಿ ಬಲಿದಾನ ಮಾಸದ ಪ್ರಯುಕ್ತ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ ‌ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿಗೆ ಶ್ವಾನ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

Total Views 136
RELATED ARTICLES

Most Popular

Recent Comments

KNN City News
Home
E-Paper