Monday, November 23, 2026
HomeBelagaviಶಿವರಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಶಿವರಾಜ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬೆಳಗಾವಿ
ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಯುವಕನ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳು ಎಸ್ಕೇಪ್ ಆದ ಘಟನೆ ಬೆಳಗಾವಿಯ ಅನಗೋಳದಲ್ಲಿ ಬುಧವಾರ ನಡೆದಿದೆ.
ಶಿವರಾಜ್ ಮೋರೆ(25) ಹಲ್ಲೆಗೊಳಗಾದ ಯುವಕ.
ಹತ್ತಕ್ಕೂ ಅಧಿಕ ಯುವಕರಿಂದ ಶಿವರಾಜ್ ಮೇಲೆ ಹಲ್ಲೆ.ತಲೆ, ಕೈ, ಕಾಲು, ಬೆನ್ನಿಗೆ ತೀವ್ರ ಗಾಯ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ‌. ರಾಮನವಮಿ ದಿನ ಯುವಕನ ಜೊತೆಗೆ ಜಗಳವಾಡಿದ್ದ ಕೆಲವರು. ಆ ದಿನದ ಸೇಡಿಟ್ಟುಕೊಂಡು ಬಂದು ಅಂಗಡಿಯಿಂದ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಕೂಡಿಸಿಕೊಂಡು ಹಲ್ಲೆ.
ಸ್ಕೂಟಿ ಮೇಲೆ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ಪತ್ರೆ ಮುಂಭಾಗದಲ್ಲಿ ಯುವಕನ ಸ್ನೇಹಿತರು, ಕುಟುಂಬಸ್ಥರ ಜಮಾವಣೆಯಾಗಿದ್ದಾರೆ‌‌.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 327
RELATED ARTICLES

Most Popular

Recent Comments

KNN City News
Home
E-Paper