
ಬೆಳಗಾವಿ
ಬೆಳಗಾವಿ ಮಿಲಿಟರಿ ಮಹಾದೇವ ದೇವಸ್ಥಾಮದ ಬಳಿ ಇರುವ ರೈಲ್ವೆ ಹಳಿಯಲ್ಲಿ ಜಿಂದಾಲ್ ನಿಂದ ಮೀರಜ್ ಗೆ ತೆರಳುತ್ತಿದ್ದ ಗೂಡ್ಸ್ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.
ಜಿಂದಾಲ್ ದಿಂದ ಮಿರಜ್ ಕಡೆಗೆ ಹೊರಟಿದ್ದ ಕಬ್ಬಿನ ಕಬ್ಬಿನದ ಅದಿರು ತೆಗೆದುಕೊಂಡು ಹೋಗುವಾಗ ಬೆಳಗ್ಗೆ 7.30ಕ್ಕೆ ಅವಘಡ ಸಂಬಂಧಿಸಿದೆ.
ಬೆಳಗಾವಿ ರೈಲ್ವೆ ನಿಲ್ದಾಣದಿಂದ ಮೀರಜ್ ಕಡೆಗೆ ಹೊರಡುವ ವೇಳೆ ಪ್ಲಾಟಫಾರ್ಮ್ ಬದಲಿಸುವಾಗ ಹಳ್ಳಿತಪ್ಪಿ ಉರುಳಿಬಿದ್ದ ರೈಲಿನ ಡಬ್ಬಿಗಳಿಂದ ಕೆಲ ಕಾಲ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ರೈಲ್ವೆ ಸಿಬ್ಬಂದಿಗಳು ಆಗಮಿಸಿ ಸರಿಪಡಿಸಿದ್ದಾರೆ.
