Thursday, November 19, 2026
HomeBelagaviಮಣ್ಣು ಕುಸಿತ ಇಬ್ಬರ ಕೂಲಿ ಕಾರ್ಮಿಕರ ದಾರುಣ ಸಾವು

ಮಣ್ಣು ಕುಸಿತ ಇಬ್ಬರ ಕೂಲಿ ಕಾರ್ಮಿಕರ ದಾರುಣ ಸಾವು

ಬೆಳಗಾವಿ
ನ್ಯೂ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬುಧುವಾರ ಮಣ್ಣು ಕುಸಿತದಿಂದ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಓರ್ವನ ಪತ್ತಗೆ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ.
ಗೋಕಾಕ ಮೂಲದ ಕೂಲಿ ಕಾರ್ಮಿಕರು ಪೈಪ್ ಲೈನ್ ಕಾಮಗಾರಿಗೆ ಆಗಮಿಸಿದ್ದರು. ಇಬ್ಬರ ಕೂಲಿ ಕಾರ್ಮಿಕರ ದಾರುಣವಾಗಿ ಮೃತಪಟ್ಟಿದ್ದರೇ, ಮತ್ತೊಬ್ಬನ ಕಾರ್ಮಿಕನಿಗೆ ಶೋಧ ಕಾರ್ಯ ನಡೆಯುತ್ತಿದೆ.
ಮಣ್ಣನಲ್ಲಿ ಸಿಲುಕಿರುವ ಮತ್ತೋರ್ವ ವ್ಯಕ್ತಿಯನ್ನು ಶೋಧ ಕಾರ್ಯಚರಣೆ ನಡೆಸುತ್ತಿರುವ ಸಿಬ್ಬಂದಿಗಳು ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 194
RELATED ARTICLES

Most Popular

Recent Comments

KNN City News
Home
E-Paper