Thursday, November 19, 2026
HomeBelagaviರುದ್ರಾಂಬಿಕಾ ಯಾಳಗಿ ಅವರಿಗೆ ಪಂಪ ಪ್ರಶಸ್ತಿ ಪ್ರಧಾನ

ರುದ್ರಾಂಬಿಕಾ ಯಾಳಗಿ ಅವರಿಗೆ ಪಂಪ ಪ್ರಶಸ್ತಿ ಪ್ರಧಾನ

ಬೆಳಗಾವಿ
ಅಕ್ಷರನಾದ ಕಲೆ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯಿಂದ ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚಿಗೆ ಅಕ್ಷರ ನಾದದ ‘ಕವಿ ಕಾವ್ಯ ಕಥಾ ಸಂಗಮ-3’ ಕಾರ್ಯಕ್ರಮದಲ್ಲಿ ಬೆಳಗಾವಿಯ ರುದ್ರಾಂಬಿಕಾ ಮಹಾಂತೇಶ ಯಾಳಗಿ ಅವರಿಗೆ ಆದಿ ಕವಿ ಪಂಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವೇದಿಕೆ ಅಧ್ಯಕ್ಷೆ ಡಾ. ಶೃತಿ ಮದುಸೂಧನ, ಚಿತ್ರ ನಟ ಶಶಿಕುಮಾರ್ ಆರಾಧ್ಯ, ಮದು ಸೂಧನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Total Views 114
RELATED ARTICLES

Most Popular

Recent Comments

KNN City News
Home
E-Paper