Monday, November 23, 2026
HomeBelagaviದುಬಾರಿ ಬೆಲೆಯ ಗೋವಾದ ಮದ್ಯದ ಬಾಕ್ಸ್ ಸೀಜ್ ಮಾಡಿದ ನಗರ ಪೊಲೀಸರು

ದುಬಾರಿ ಬೆಲೆಯ ಗೋವಾದ ಮದ್ಯದ ಬಾಕ್ಸ್ ಸೀಜ್ ಮಾಡಿದ ನಗರ ಪೊಲೀಸರು

ಬೆಳಗಾವಿ
ಗೋವಾ ದಿಂದ ಬೆಳಗಾವಿಗೆ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ದುಬಾರಿ ಮದ್ಯದ ಬಾಕ್ಸ್ ಗಳನ್ನು ಗುರುವಾರ ನಗರ ಅಪರಾಧ ವಿಭಾಗದ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಷ್ಟು ಮೊತ್ತದ ಮದ್ಯ ಸೀಜ್ ಮಾಡಿರುವ ಕುರಿತು ಪೊಲೀಸರು ಲೆಕ್ಕ ಮಾಡುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೋ, ಇಲ್ಲವೋ ಎಂಬುದು ತಿಳಿದು ಬರಬೇಕಿದೆ.

Total Views 135
RELATED ARTICLES

Most Popular

Recent Comments

KNN City News
Home
E-Paper