Monday, November 23, 2026
HomeBelagaviಬೆಳಗಾವಿಗೆ ಏಂಟ್ರಿ ಕೊಟ್ಟ RSS ಹುಲಿ

ಬೆಳಗಾವಿಗೆ ಏಂಟ್ರಿ ಕೊಟ್ಟ RSS ಹುಲಿ

ಬೆಳಗಾವಿ
ಬೆಳಗಾವಿಗೆ ಆಗಮಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಭರ್ಜರಿ ಸ್ವಾಗತ ಕೊಡಲಾಯಿತು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋಹನ್ ಭಾಗವತ್. ಆಪರೇಷನ್ ಸಿಂಧೂರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಮಯದಲ್ಲಿ ಎಲ್ಲರೂ ಜೊತೆಗಿದ್ದಾರೆ, ನಾವು ನೀವು ಜೊತೆಯಾಗಿರೋಣ.
ಬೆಳಗಾವಿಯಿಂದ ರಸ್ತೆ ಮಾರ್ಗದ ಮೂಲಕ ಧಾರವಾಡಕ್ಕೆ ತೆರಳಿದ ಮೋಹನ್ ಭಾಗವತ್ ಅವರು ಧಾರವಾಡದ ರಾಷ್ಟ್ರೋತ್ಥಾನ ಕೇಂದ್ರಕ್ಕೆ ಭೇಟಿ ನೀಡಲಿರೋ ಮೋಹನ್ ‌ಭಾಗವತ್ ಗೆ ಜೈ ಘೋಷಣೆ ಕೂಗಿದ ಸಮಸ್ತ ಭಾರತೀಯ ಹಿಂದುಗಳು.

Total Views 262
RELATED ARTICLES

Most Popular

Recent Comments

KNN City News
Home
E-Paper