
ಬೆಳಗಾವಿ
ಕಳೆದ ವರ್ಷ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಒಂಭತ್ತು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಡಿಜಿ ಮತ್ತು ಐಜಿ ಪ್ರಶಂಸನಾ ಪದಕ ದೊರಕಿದೆ.
ಈ ಪದಕಕ್ಕೆ ಭಾಜನರಾದವರ ಪಟ್ಟಿ ಇಲ್ಲಿದೆ.
ಚೇತನ್ ಸಿಂಗ್ ರಾಠೋರ-
ಉತ್ತರ ವಲಯ ಐಜಿಪಿ
ಯಡಾ ಮಾರ್ಟಿನ್ ಮಾರ್ಬನ್ಯಾಂಗ್- ನಗರ ಪೊಲೀಸ್ ಆಯುಕ್ತ
ಎನ್.ಎಸ್.ಶ್ರುತಿ- ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಬಿ.ಆರ್.ಗಡ್ಡೇಕರ- ಬೆಳಗಾವಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್
ಬಾಳಪ್ಪ ತಳವಾರ- ನಿಪ್ಪಾಣಿ ಸಿಪಿಐ
ಪಾಂಡಪ್ಪ ಗಿರಡ್ಡಿ- ಸ್ಪೆಷಲ್ ಆರ್ಪಿಐ, ಬೆಳಗಾವಿ ಕೆಎಸ್ಆರ್ಪಿ-2
ಬಸಪ್ಪ ತೋಟದ- ಸ್ಪೆಷಲ್ ಆರ್ಎಚ್ಸಿ, ಕಂಗ್ರಾಳಿ ಪಿಟಿಎಸ್
ಅಶ್ವಿನಿ ಮೂಲಿಮನಿ- ಡಬ್ಲ್ಯುಆರ್ಎಚ್ಸಿ, ಬೆಳಗಾವಿ
ಕೆಎಸ್ಆರ್ಪಿ-2
ಶ್ರೀಶೈಲ ಬಳಿಗಾರ-ಕಾನ್ಸ್ಟೆಬಲ್,ಬೆಳಗಾವಿ ಡಿಪಿಒ ಅಪರಾಧ ವಿಭಾಗ
