Monday, November 23, 2026
HomeBelagaviಮಳೆಗೆ ಹಾರಿ ಹೋದ ಸ್ಮಶಾನದ ಮೇಲ್ಛಾವಣಿ

ಮಳೆಗೆ ಹಾರಿ ಹೋದ ಸ್ಮಶಾನದ ಮೇಲ್ಛಾವಣಿ

ಬೆಳಗಾವಿ
ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಧಾರಕಾರವಾಗಿ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಶಹಾಪುರದಲ್ಲಿನ ಸ್ಮಶಾನದ ಮೇಲ್ಟಾವಣಿ ಹಾರಿ ಹೋಗಿದೆ. ಬೆಳಗ್ಗೆಯಿಂದ ಬೆಳಗಾವಿಯಲ್ಲಿ ಜಿಟಿ ಜಿಟಿಯಾಗಿ ಬರುತ್ತಿದ್ದ ಮಳೆ ಸಂಜೆಯಾಗುತ್ತಿದ್ದಂತೆ ಧಾರಾಕಾರವಾಗಿ ಸುರಿಯಲು ಆರಂಭಿಸಿತ್ತು. ಇದರ ಪರಿಣಾಮ ಸ್ಮಶಾನದ ಮೇಲ್ಟಾವಣಿ ಹಾರಿ ಹೋಯಿತು.

 

Total Views 35
RELATED ARTICLES

Most Popular

Recent Comments

KNN City News
Home
E-Paper