
ಬೆಳಗಾವಿ
ಆರಿದ್ರ ಮಳೆಗೆ ನಗರ ಸೇರಿದಂತೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದು, ನೀರಿನಲ್ಲಿರಬೇಕಾರ ಮೀನು ನಗರದ ರಸ್ತೆಗೆ ಬಂದು ಜನರಲ್ಲಿ ಅಶ್ಚರಿ ಮೂಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುವ ಮಳಿಗೆ ಜನರು ರೋಸಿ ಹೋಗಿದ್ದಾರೆ. ನೀರಿನಲ್ಲಿರಬೇಕಿದ್ದ ಮೀನು ಮಳೆಯ ರಭಸಕ್ಕೆ ರಸ್ತೆಗೆ ಬಂದು ಜನರಿಗೆ ಅಶ್ಚರಿ ಮೂಡಿಸಿದೆ.
