
ನಳಿನ ದೊಂಡ ನಿಧನ
ಬೆಳಗಾವಿ
ಇಲ್ಲಿನ ಸುಭಾಷ್ ಚಂದ್ರ ರಹವಾಸಿ ನಳಿನಿ ದೊಂಡ (90) ಗುರುವಾರ ನಿಧನರಾದರು.
ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಳಿನಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಕ್ಯಾಪ್ಟನ್ ನಿತೀನ್ ದೊಂಡ, ಅಶೋಕ ದೊಂಡ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
