Monday, November 23, 2026
HomeBelagaviಪಾಲಿಕೆ ಆಯುಕ್ತೆ ಶುಭ ವರ್ಗಾವಣೆ

ಪಾಲಿಕೆ ಆಯುಕ್ತೆ ಶುಭ ವರ್ಗಾವಣೆ

ಬೆಳಗಾವಿ
ಕಳೆದ ಎರಡು ವರ್ಷಗಳಿಂದ ಮಹಾನಗರ ಪಾಲಿಕೆ ಆಯುಕ್ತರಾಗಿ ಹಾಗೂ ಸ್ಮಾರ್ಟ್ ಸಿಟಿ ಪ್ರಭಾರ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶುಭ ಅವರನ್ನು ಗುರುವಾರ ಸರಕಾರ ವರ್ಗಾವಣೆ ಮಾಡಿ‌ ಆದೇಶ ಹೊರಡಿಸಿದೆ.
ಅವರ ಬದಲಿಗೆ ಬೆಂಗಳೂರು ಸಂಜಯಗಾಂಧಿ ಟ್ರಾಮಾ ಮತ್ತು ಅಗ್ನಿ ಚಿಕಿತ್ಸೆ ಸಂಸ್ಥೆಯ ಮುಖ್ಯ ಆಡಳಿತಾಧಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ತಿಕ ಎಂ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Total Views 82
RELATED ARTICLES

Most Popular

Recent Comments

KNN City News
Home
E-Paper