Monday, November 23, 2026
HomeBelagaviಸೀಜ್ ಆಗಿದ್ದ ಜಿಪಂ‌ ಸಿಇಓ ಕಾರ್ ಬಿಡುಗಡೆ

ಸೀಜ್ ಆಗಿದ್ದ ಜಿಪಂ‌ ಸಿಇಓ ಕಾರ್ ಬಿಡುಗಡೆ

ಜಮೀನು ಭೂ ಸ್ವಾಧೀನ ಮಾಡಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಜಿಪಂ ಸಿಇಓ ರಾಹುಲ್ ಶಿಂಧೆ ಕಾರು ಸೀಜ್ ಮಾಡಿದ್ದನ್ನು ನ್ಯಾಯಾಲಯದ ಆದೇಶದಂತೆಯೇ ಗುರವಾರವೇ ಬಿಡುಗಡೆ ಮಾಡಲಾಗಿದೆ.
ಬೈಲಹೊಂಗಲ ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ 21 ಎಕರೆ ದೇಸಾಯಿ ಕುಟುಂಬದ ಜಮೀನನ್ನು ಸರಕಾರ ಹೆಚ್ಚುವರಿ ಭೂ ಸ್ವಾಧೀನ ಮಾಡಿಕೊಂಡು ಕಲವಳ್ಳಿಯಿಂದ ಕತ್ರಿದಂಡ್ಡಿ ಗ್ರಾಮ ಮಾಡಿ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಿದರೂ ನಮ್ಮ‌ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ನ್ಯಾಯಾಲಯದಿಂದ‌ ಸೀಜ್ ಮಾಡಿದ್ದ ಜಿಪಂ‌ ಸಿಇಓ ರಾಹುಲ್ ಶಿಂಧೆ ಸರಕಾರಿ ಕಾರ್ ನ್ನು ನ್ಯಾಯಾಲಯದ ಆದೇಶದಂತೆಯೇ ಬಿಡುಗಡೆ ಮಾಡಿದರು.

Total Views 103
RELATED ARTICLES

Most Popular

Recent Comments

KNN City News
Home
E-Paper