Monday, November 23, 2026
HomeBelagaviಹಳೆ ವೈಷ್ಯಮ್ಯಕ್ಕೆ ಯುವಕನಿಗೆ ಚಾಕು ಇರಿತ

ಹಳೆ ವೈಷ್ಯಮ್ಯಕ್ಕೆ ಯುವಕನಿಗೆ ಚಾಕು ಇರಿತ

ಬೆಳಗಾವಿ
ಹಳೆ ವೈಷ್ಯಮ್ಯಕ್ಕೆ ಕೊಲೆ ಆರೋಪದಲ್ಲಿ ಭಾಗಿಯಾದ ಆರೋಪಿ ಹೈಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡು ಬಂದು ಯುವಕನಿಗೆ ಚಾಕು ಇರಿದ ಘಟನೆ ನ್ಯೂ ಗಾಂಧಿ ನಗರದಲ್ಲಿ ಶುಕ್ರವಾರ ನಡೆದಿದೆ.
ದಿಶಾಂತ್ ಚಾವುಸ್ ಎಂವ ಯುವಕನಿಗೆ ಹಳೆ ವೈಷ್ಯದ ಸೇಡು ಇಟ್ಟುಕೊಂಡು ಗುರಾಯಿಸಿ ನೋಡಿದ್ದಕ್ಕೆ ಕೊಲೆ ಆರೋಪದಲ್ಲಿ ಭಾಗಿಯಾಗಿದ್ದ ಮುಜಮ್ಮಿಲ್ ಎಂಬಾತ ಎದೆ ಭಾಗಕ್ಕೆ ಚಾಕು ಇರಿಸಿದ್ದಾನೆ. ಚಾಕು ಇರಿತಕ್ಕೊಳಗಾದ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ದಿಶಾಂತ ಚಾವುಸ್ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಮಾಳಮಾರುತಿ ‌ಸಿಪಿಐ ಬಿ.ಆರ್. ಗಡ್ಡೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಳಮಾರುತಿ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Total Views 259
RELATED ARTICLES

Most Popular

Recent Comments

KNN City News
Home
E-Paper