Monday, November 23, 2026
HomeBelagaviಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಅನುದಾನ

ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಅನುದಾನ

ಬೆಳಗಾವಿ
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರ ವತಿಯಿಂದ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ಹಾಗೂ ಜಿಲ್ಲಾ ಜನಜಾಗೃತಿ ಅಧ್ಯಕ್ಷ ಜಿ ಆರ್ ಸೋನೇರ್ ರವರು ಒಂದುವರೆ ಲಕ್ಷದ ಧನಾ ದೇಶವನ್ನು ಹಸ್ತಾಂತ ಹಸ್ತಾಂತರಿಸಿದರು.
ಕಳೆದ ಎರಡು ವರ್ಷಗಳಿಂದ ಶ್ರೀ ಧರ್ಮಸ್ಥಳದ ದೇವಸ್ಥಾನದಿಂದ ಇದುವರೆಗೆ ಸುಮಾರು ಎರಡು ಕೋಟಿ ಅಧಿಕ ಅನುದಾನವನ್ನ ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳಿಗೆ ನೀಡಲಾಗಿದೆ.
ತಾಲೂಕ ಯೋಜನಾಧಿಕಾರಿ ಶ್ರೀ ರಾಮ್ ಅವರು ಹಾಗೂ ವಲಯ ಮೇಲ್ವಿಚಾರಕಿ ಸಂಗೀತಾ ಮೇಡಂ ಉಪಸ್ಥಿತರಿದ್ದರು.

Total Views 20
RELATED ARTICLES

Most Popular

Recent Comments

KNN City News
Home
E-Paper