Monday, November 23, 2026
HomeBelagaviಮಹಾದೇವ ಅಜ್ಜಾ ನಿಧನ

ಮಹಾದೇವ ಅಜ್ಜಾ ನಿಧನ

ಬೆಳಗಾವಿ

ರಾಯಬಾಗ ತಾಲೂಕಿನ ಹಳೆದಿಗ್ಗೇವಾಡಿ ಗ್ರಾಮದ ದೇವರುಷಿಗಳಾದ ಶ್ರೀ ಮಹಾದೇವ ಗಂಗಾಯಿ(ಅಜ್ಜಾ)(76) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಇವರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು ಇದ್ದರು. ಇವರ‌ ಪಾರ್ಥಿವ ಶರೀರವನ್ನು ಗ್ರಾಮದಿಂದ ಮೆರವಣಿಗೆ ನಡೆಸಿ ಇಂದು ರಾತ್ರಿವೇಳೆ ಭಜನೆ ನಡೆಯಲಿದೆ. ನಿಧನಕ್ಕೆ ಹಳೆದಿಗ್ಗೇವಾಡಿ, ದಿಗ್ಗೇವಾಡಿ, ಬಾವನಸೌಂದತ್ತಿ, ಕಂಚಕರವಾಡಿ, ಯಡ್ರಾಂವ, ನಸಲಾಪುರ, ಜಲಾಲಪುರ ಸೇರಿದಂತೆ ಅನೇಕ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಶನಿವಾರ ಭಕ್ತಾಧಿಗಳ ದರ್ಶನಕ್ಕೆ ಹಳೆದಿಗ್ಗೇವಾಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಂತರ ಅಂತ್ಯಕ್ರಿಯೆ ಮಾಡಲಾಗುವುದು.

Total Views 149
RELATED ARTICLES

Most Popular

Recent Comments

KNN City News
Home
E-Paper