
ಬೆಳಗಾವಿ
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಇಂಡಾಲ್ಕೋ ಕಂಪನಿಯ ಕಾರ್ಮಿಕ ನೇಣಿಗೆ ಶರಣಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶಂಕರ ತಳವಾರ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಮುತ್ಯಾನಟ್ಟಿ ಗ್ರಾಮದ ಯುವಕನಾಗಿದ್ದು, ಕಳೆದ ಆರು ವರ್ಷದಿಂದ ಕೆಲಸ ಮಾಡುತ್ತಿದ್ದ ಕಂಪನಿಯ ಕಿರುಕುಳಕ್ಕೆ ಯುವಕ ಕಂಪನಿಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಾಟ್ಸಪ್ ಡೆತ್ ನೋಟ್ ಬರೆದಿರುವ ಶಂಕರ, ಯಾಕೆ ಅದ್ರೆ ಪೈಯಾಲ್ ನಂದಿ ಕಾಂಟ್ರಾಕ್ಟ್ ದಾಗು ನಮ್ಮ ಊರು ಮದೀನಾ ತೊಗವರು ಅವರು ರಿಲೇಶನ್ ಮಂದೀನ್ ಅಸಟೇ ತೊಗರಾತರು 10 & iti ಮೇಲೆ ಹುಡಗರನ್ ತೊಗತಿರು ಈವಾಗ ಡಿಪ್ಲೋಮ ಕೇಳತಾರು ನಾವು 10 & iti ಮಾಡಿದೆವು ನಾವು ಈವಾಗ ಏನ್ ಮಾಡಬೇಕು ಹೇಳಿ ಪೈಯಲ್ ರೂಲ್ ನಮ್ಮ ಊರ ಮಧಿದು ಜಾಗನೂ ಬಾಳ ಹೋಗಿತಿ ಈವಾಗ ನಾವು ಏನ್ ಮಾಡಬೇಕು ಹೇಳಿ ಇನ್ನು ಮುಂದೆ ಆದ್ರೂ 10 & iti ಮಾಡಿದವರನಾ ಬರತೀ ಮಾಡಕೋರಿ, ನಮ್ಮ ಊರು ಡೆವಲಪ್ಟೆಂಟ್ ಕಮಿಟಿ ಸರಿಯಾಗಿ ಇಲ್ಲಾ & ರಾಮಾಚಾರಿ ಕಂಪನಿ ಯಲ್ಲಿ ಮಾಡತೇನ್ ಅಂತಾ 5 ಲಕ್ಷಾ ರೂಪಾಯಿ ತೊಗದಾನೆ ಅವನ ರೋಕಾ ಕೇಳಿದರೆ ಕೊಡೂದಿಲ್ಲಾ ಅನಾಥನೆ ಎಂದು ಡೆತ್ ನೋಟ್ ಬರೆದು ನನ್ನ ತಾಯಿ & ತಂದೆ sorry ಕೇಳತೀನಿ . ನನ್ನ ಕ್ಷಮಿಸಿ ಬಿಡಿ ಅಪ್ ಎಂದು ವಾಟ್ಸಪ್ ಡೆತ್ ನೋಟ್ ಬರೆದಿದ್ದಾನೆ..
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ನಾಲ್ಕು ಕೆಎಸ್ಆರ್ ಪಿ ತುಕಡಿ ಸೇರಿದಂತೆ ನೂರಾರು ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
