Monday, November 23, 2026
HomeBelagaviಬೆಂಕಿಯ ಕೆನ್ನಾಲೆಯಲ್ಲಿ ಬೆಂದಿದ್ದ ತಂದೆ, ಮಗನ ಸಾವು

ಬೆಂಕಿಯ ಕೆನ್ನಾಲೆಯಲ್ಲಿ ಬೆಂದಿದ್ದ ತಂದೆ, ಮಗನ ಸಾವು

ಬೆಳಗಾವಿ
ಗಣೇಶೋತ್ಸವದ ಹಬ್ಬ ಆಚರಿಸಿ ಬೆಂಕಿಯ ಕೆನ್ನಾಲೆಯಲ್ಲಿ ಬೆಂದು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದರು. ತಂದೆ, ಮಗ ಗಂಭೀರವಾಗಿ ಗಾಯಗೊಂಡಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗಜಾನನ ಧಮೋನೆ ಹಾಗೂ ರೋಶನ್ ಧಮೋನೆ ಮೃತಪಟ್ಟರು. ಚವ್ಹಾಟಗಲ್ಲಿಯ ನಿವಾಸಿಗಳಾದ ಭಾರತಿ ರಾಜಾರಾಮ ದಮೋನೆ (50), ಶಾರದಾ ಗಜಾನನ ದಮೋನೆ (45), ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಅವರ ಅಂತ್ಯ ಸಂಸ್ಕಾರ ನೆರವೇರಿತು. ಈಗ ತಂದೆ, ಮಗನೂ ಮೃತಪಟ್ಟಿದ್ದು ಇಡೀ ಚವ್ಹಾಟಗಲ್ಲಿಯ ಜನ ಶೋಕ ವ್ಯಕ್ತಪಡಿಸಿದ್ದಾರೆ.

Total Views 124
RELATED ARTICLES

Most Popular

Recent Comments

KNN City News
Home
E-Paper