Monday, November 23, 2026
HomeBelagaviಬೆಳಗಾವಿ ಉದ್ಯಮಭಾಗದಲ್ಲಿ ಪಿಸಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ ಉದ್ಯಮಭಾಗದಲ್ಲಿ ಪಿಸಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ
ಉದ್ಯಬಾಗ ಸಿಪಿಐ ಕಚೇರಿಯಲ್ಲಿಯೇ ಪೊಲೀಸ್ ಪೇದೆಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಬೆಳಗಾವಿ  ತಹಶಿಲ್ದಾರ ಕಚೇರಿಯಲ್ಲಿ ರುದ್ಯರೇಶ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡ ಘಟನೆ ಸದ್ದು ಇರುವಾಗಲೇ ಉದ್ಯಮಬಾಗದಲ್ಲಿ ಪೊಲೀಸ್ ಪೇದೆ ಮುದುಕಪ್ಪ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.

Total Views 1545
RELATED ARTICLES

Most Popular

Recent Comments

KNN City News
Home
E-Paper