
ಬೆಳಗಾವಿ
ಗಡಿನಾಡ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವ ಬೊಸ್ಲೆನಿಂದ ನಾಡದ್ರೋಹಿ ಘೋಷಣೆ ಕೂಗಿಸಲು ಪ್ರಚೋದನೆ ನೀಡಿದ ಮೇಯರ್, ಉಪಮೇಯರ್ ಗೆ ಪಾಲಿಕೆ ಗೋಡೆ ಜಿಗಿದು ಮುತ್ತಿಗೆ ಹಾಕಲು ಯತ್ನಿಸಿದ ಕರವೇ ನಾರಯಣಗೌಡ ಬಣದ ಕಾರ್ಯಕರ್ತರನ್ನು ಪೊಲೀಸರು ತಡೆದು ಗುರುವಾರ ಬಂಧಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಉಪಾಧ್ಯಕ್ಷ ಗಣೇಶ ರೋಕಡೆ ಹಾಗೂ ಸುರೇಶ್ ಗವನ್ನವರ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಿದರು.
